ವಾಡಿ ಪಟ್ಟಣಕ್ಕೆ ಬಸ್ ನಿಲ್ದಾಣ, ಶೌಚಾಲಯ, ಕಾಲೇಜು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನಧ್ವನಿ ಜಾಗೃತ ಸಮಿತಿಯಿಂದ ಪ್ರತಿಭಟನೆ
ವಾಡಿ ಪಟ್ಟಣಕ್ಕೆ ಬಸ್ ನಿಲ್ದಾಣ, ಶೌಚಾಲಯ, ಕಾಲೇಜು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನಧ್ವನಿ ಜಾಗೃತ ಸಮಿತಿಯಿಂದ ಪ್ರತಿಭಟನೆ ನಾಗಾವಿ ಎಕ್ಸಪ್ರೆಸ್ ವಾಡಿ: ಪಟ್ಟಣದಲ್ಲಿ ಕೇಂದ್ರ ಬಸ್ ನಿಲ್ದಾಣ, ಸರಕಾರಿ ಕಾಲೇಜು, ಸುಲಭ ಶೌಚಾಲಯ, ಸಾರ್ವಜನಿಕ ಮೂತ್ರಾಲಯಗಳಿಗಾಗಿ ಆಗ್ರಹಿಸಿ ಜನಧ್ವನಿ…