ನಾಲವಾರ ಶ್ರೀಮಠದಲ್ಲಿ ಜಾತ್ರಾ ಸಂಭ್ರಮ, ಮಹಾತ್ಮರು ಮೆಟ್ಟಿದ ಧರೆ ಪಾವನ: ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಜಿ
ನಾಲವಾರ ಶ್ರೀಮಠದಲ್ಲಿ ಜಾತ್ರಾ ಸಂಭ್ರಮ, ಮಹಾತ್ಮರು ಮೆಟ್ಟಿದ ಧರೆ ಪಾವನ: ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಜಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಸಂತರು, ಮಹಾತ್ಮರು ಲೋಕೋಧ್ಧಾರವನ್ನೇ ಉಸಿರಾಗಿಸಿಕೊಂಡು, ಮನುಕುಲದ ಒಳಿತಿಗಾಗಿ ಶ್ರಮಿಸುತ್ತಾರೆ. ಅಂತಹ ಮಹಾತ್ಮರು ಮೆಟ್ಟಿದ ನೆಲ ಪಾವನ ಎಂದು ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾಸಂಸ್ಥಾನ…