ಸಿದ್ದಲಿಂಗೇಶ್ವರ ಮಹಾರಾಜ ಕೀ ಜೈ…ಭಕ್ತರ ಜಯಘೋಷಗಳ ನಡುವೆ ಅಳ್ಳೋಳ್ಳಿ ಸಿದ್ದಲಿಂಗೇಶ್ವರರ 9ನೇ ರಥೋತ್ಸವ ಸಂಭ್ರಮ
ಸಿದ್ದಲಿಂಗೇಶ್ವರ ಮಹಾರಾಜ ಕೀ ಜೈ…ಭಕ್ತರ ಜಯಘೋಷಗಳ ನಡುವೆ ಅಳ್ಳೋಳ್ಳಿ ಸಿದ್ದಲಿಂಗೇಶ್ವರರ 9ನೇ ರಥೋತ್ಸವ ಸಂಭ್ರಮ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಸಾವಿರ ದೇವರ ಸಂಸ್ಥಾನ ಮಠದ ಸದ್ಗುರು ಶ್ರೀ ಸಿದ್ದಲಿಂಗೇಶ್ವರರ 9 ನೇ ಜಾತ್ರಾ ಉತ್ಸವ ಪ್ರಯುಕ್ತ ಮಂಗಳವಾರ ಸಂಜೆ…
