ಆದಿ ಜಾಂಬವ ಯೂಥ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ

ನಾಗಾವಿ ಎಕ್ಸಪ್ರೆಸ್

ವಾಡಿ: ಪಟ್ಟಣದ ಜಾಂಬವೀರ್ ಕಾಲೋನಿಯ ಅದ್ಯಕ್ಷ ಸುಭಾಷ್ ಸನಬಾಲ್ ಹಾಗೂ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಹಳ್ಳಿ ಅವರ ನೇತೃತ್ವದೊಂದಿಗೆ ಸಮಾಜದ ಎಲ್ಲಾ ಮುಖಂಡರ ಸಮ್ಮುಖದಲ್ಲಿ ಮಂಗಳವಾರ ಆದಿ ಜಾಂಬವ ಯೂಥ್ ಕ್ಲಬ್ ನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾದ್ಯಕ್ಷರಾಗಿ ಸಲೊಮನ್ ಬಾಚವಾರ, ಅಧ್ಯಕ್ಷರಾಗಿ ಪ್ರಕಾಶ್ ಕಾರ್ಖಾನಿ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲು ಚಾಮನಳ್ಳಿ, ಖಜಾಂಚಿ ಉಮೇಶ್ ಮುಡಬೂಳ್, ಉಪಾಧ್ಯಕ್ಷರಾಗಿ ಧನರಾಜ್ ಕರ್ಕಳ್ಳಿ, ನಿಂಗಪ್ಪ ರಾಜೊಳ್ಳಿ, ಪ್ರಶಾಂತ್ ಗುಲ್ಬರ್ಗಾ, ಸಹ ಕಾರ್ಯದರ್ಶಿಗಳಾಗಿ ರವಿ ರಾಜೊಳ್ಳಿ, ಮನೋಜ್ ಮರತುರ್, ರಾಕೇಶ್ ಬಾಲ್ಚೆಡಿ ಅವರು ಆಯ್ಕೆಯಾಗಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!