Oplus_0

ಡೋಣಗಾಂವ ಗ್ರಾಮದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಶುಕ್ರವಾರ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಯಿತು.

ಗ್ರಾಮದ ಮುಖಂಡ ಕಾಶಪ್ಪ ಹಲಕರ್ಟಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಖಾಸಿಂ ಖುರೇಷಿ, ಜಿಲೇನಿ ಬಳಗಾರ, ಅಹ್ಮದ್ ಕೊರಬಾ, ಜಮ್ಮುಮಿಯ್ಯಾ ಬಡೇಸಾಬ್, ಚಿನ್ನುಮಿಯ್ಯಾ ಕೊರಬಾ, ಶರಣಗೌಡ ಪೊಲೀಸ್ ಪಾಟೀಲ, ಮಲ್ಲಿಕಾರ್ಜುನ ಹೊನ್ನಪೂರ, ಶರಣಪ್ಪ ಹೊನ್ನಪೂರ, ಮಾರ್ಥಂಡಪ್ಪ ಪೂಜಾರಿ, ಶಿವಶರಣ ಮೆಂಗಾ, ಸಾಬಣ್ಣ ಹಲಕರ್ಟಿ, ಮಲ್ಲಿಕಾರ್ಜುನ ಅವಂಟಿ, ನಿಂಗಪ್ಪ ಅವಂಟಿ, ಮಲ್ಲು ಹಲಕರ್ಟಿ, ಶರಣಪ್ಪ ಆಲೂರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!