ಶಹಾಪುರ ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಲಕ್ಷ್ಮೀ ದೊಡ್ಡ ಮಲ್ಲಪ್ಪ ಅವರಿಗೆ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಶಹಾಪುರ: ಪಟ್ಟಣದ ಪಿಎಲ್ಡಿ ಬ್ಯಾಂಕ್ ನ ನಿರ್ದೇಶಕರಾಗಿ ಆಯ್ಕೆಯಾದ ಸಗರ ಗ್ರಾಮದ ಲಕ್ಷ್ಮೀ ದೊಡ್ಡ ಮಲ್ಲಪ್ಪ ಕಾಡ್ಲೂರ ಇವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತ್ತಿಕಟಿಗಿ, ಹಿರಿಯ ಮುಖಂಡ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಸಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಎಸ್. ಸಿದ್ರಾ ಹಾಗೂ ತಿರುಪತಿ ಶೇರಿ ಅವರು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ನಾಗಣ್ಣ ಜಾಯಿ, ಭೀಮರಾಯ ಶೇರಿ ಮತ್ತು ಸಗರ ಗ್ರಾಮದ ಪ್ರಮುಖರಾದ ನಾಗರಾಜ ಕಾಡ್ಲೂರ, ಹಣಮಂತ್ರಾಯ ಕಾಡ್ಲೂರ, ಗಣೇಶ ಜಾಯಿ, ಜಗನ್ನಾಥ ಪತ್ತಾರ, ಶಿವಶರಣ ಕಾಡ್ಲೂರ, ರಫೀಕ್ ವಜೀರ್, ಬಸವರಾಜ ಹೇರುಂಡಿ, ಮಲ್ಲಿನಾಥ ವಮ್ಮಾ, ಲಕ್ಣ್ಮಣ ಯಾದವ, ರಹೀಮ ಚೌಧರಿ ಹಾಗೂ ಇರರರು ಉಪಸ್ಥಿತರಿದ್ದರು.