ಸುಗೂರ ಎನ್. ಗ್ರಾಮದ ಬಸವರಾಜಪ್ಪ ಗೌಡ ನಾಗಣ್ಣಗೌಡ ಬೆನಕನಳ್ಳಿ ನಿಧನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸೂಗೂರ (ಎನ್) ಗ್ರಾಮದ ಬಸವರಾಜಪ್ಪ ಗೌಡ ನಾಗಣ್ಣ ಗೌಡ ಬೆನಕನಳ್ಳಿ (98) ಮಂಗಳವಾರ ನಿಧನರಾಗಿದ್ದು, ಪತ್ನಿ ಮೂವರು ಪುತ್ರರು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ನಾಳೆ ಸ್ವಗ್ರಾಮ ಸೂಗೂರ (ಎನ್) ಗ್ರಾಮದ ತಮ್ಮ ಸ್ವಂತ ಹೊಲದಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರೀಯೆ ಜರುಗುವದು ಎಂದು ಕುಟುಂಬದವರು ತಿಳಿಸಿದ್ದಾರೆ.
ಸಂತಾಪ: ಬಸವರಾಜಪ್ಪ ಗೌಡ ನಾಗಣ್ಣ ಗೌಡ ಬೆನಕನಳ್ಳಿ ಅವರ ನಿಧನಕ್ಕೆ ತೊಗರಿ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ರಾಯಚೂರು ಕೃಷಿ ವಿಶ್ವವಿದ್ಯಾಲಯ ಮಾಜಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ ಅವರು ಸಂತಾಪ ಸೂಚಿಸಿದ್ದಾರೆ.