ಸಸಿ ನೆಡುವ ಮೂಲಕ ಮಹಾಂತಪ್ಪ ಸಂಗಾವಿ ಜನ್ಮದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಸೇಡಂ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಕಾಡಾ ಮಾಜಿ ಅಧ್ಯಕ್ಷ ಮಹಾಂತಪ್ಪ ಕೆ.ಸಂಗಾವಿ ಅವರ ಜನ್ಮದಿನವನ್ನು ತಾಲೂಕಿನ ಮಳಖೇಡ ಗ್ರಾಮದ ಪಾಲಿ ಹೌಸ್ ತೋಟದಲ್ಲಿ ಸಸಿ ನೆಡುವ ಮೂಲಕ ಸೋಮವಾರ ವಿಶಿಷ್ಟವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಭರತ ಚಿತ್ತಾಪುರ, ಚಂದ್ರಕೀರ್ತಿ ಸಂಗಾವಿ, ಶ್ರೀನಿವಾಸ್ ಸಂಗಾವಿ, ಭಗವಾನ್ ಬೋಚಿನ್, ಅಪ್ಪರಾವ್ ಪಟ್ಟಣಕರ್ ಸೇರಿದಂತೆ ಇತರರು ಇದ್ದರು.