Oplus_131072

ಬ್ಯಾಂಕ್ ಯೋಜನೆಗಳ ಬಗ್ಗೆ ಕೂಲಿಕಾರ್ಮಿಕರಿಗೆ ಮಾಹಿತಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಕಮರವಾಡಿ ವ್ಯಾಪ್ತಿಯಲ್ಲಿ ಬರುವ ಮೋಳಿ ತಾಂಡಾ ಹತ್ತಿರ ಚಕ್ ಡ್ಯಾಂ ನಾಲಾ ಹೋಳುತ್ತೆವುದು ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕರಿಗೆ ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕ ಅನೀಲಕುಮಾರ್ ಇನ್ಸೂರೆನ್ಸ್ ಬಗ್ಗೆ ಭೀಮ ಯೋಜನೆ, ಪಿಎಂ ಯೋಜನೆ, ಅಟಲ್ ಪೆನ್ಷನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಸ್.ಬಿ.ಐ ಸಿಬ್ಬಂದಿ ಬಸವರಾಜ್ ಹಡಪದ, ನರೇಗಾ ಸಿಬ್ಬಂದಿಗಳು, ಎಫ್.ಎ ರವಿ ಗುತ್ತೇದಾರ ಹಾಗೂ ಕಾಯಕ ಬಂದು ಸಿದ್ದಮ್ಮ ಸೇರಿದಂತೆ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!