ಚಿತ್ತಾಪುರ ತಾಂತ್ರಿಕ ಕಾರಣದಿಂದ ಉದ್ಯೋಗ ಮೇಳ ಮುಂದೂಡಿಕೆ: ಬಿರಾದಾರ
ಚಿತ್ತಾಪುರ ತಾಂತ್ರಿಕ ಕಾರಣದಿಂದ ಉದ್ಯೋಗ ಮೇಳ ಮುಂದೂಡಿಕೆ: ಬಿರಾದಾರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ಯಾಡಮ್ಯಾಕ್ಸ್ ಸಹಯೋಗದೊಂದಿಗೆ ಏಪ್ರಿಲ್ 23 ರಂದು ಆಯೋಜಿಸಲಾಗಿದ್ದ ಉದ್ಯೋಗ ಮೇಳವನ್ನು ತಾಂತ್ರಿಕ ಕಾರಣಗಳಿಂದಾಗಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು…