ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಪ್ರಶಸ್ತಿಗೆ ಅಮರೇಶ್ವರಿ ಚಿಂಚನಸೂರ ಆಯ್ಕೆ, ನ.24 ಕ್ಕೆ ಪ್ರಶಸ್ತಿ ಪ್ರದಾನ
ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಪ್ರಶಸ್ತಿಗೆ ಅಮರೇಶ್ವರಿ ಚಿಂಚನಸೂರ ಆಯ್ಕೆ, ನ.24 ಕ್ಕೆ ಪ್ರಶಸ್ತಿ ಪ್ರದಾನ ನಾಗಾವಿ ಎಕ್ಸಪ್ರೆಸ್ ಕಲಬುರ್ಗಿ: ಭಾರತೀಯ ಶಿಕ್ಷಣ ಮಂಡಲ, ಕರ್ನಾಟಕ ಉತ್ತರ ಪ್ರಾಂತ, ಶರಣಬಸವ ವಿಶ್ವವಿದ್ಯಾಲಯ ಆಶ್ರಯಲ್ಲಿ ಮಹಿಳಾ ಸಮಾವೇಶ ನ.24 ರಂದು ನಡೆಯಲಿದ್ದು, ‘ಮಾತೋಶ್ರೀ ಡಾ.ದಾಕ್ಷಾಯಿಣಿ…
