ಸಾದನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಸಾಧಕನಿಗೆ ಛಲ ಮುಖ್ಯ: ಕುಲಕರ್ಣಿ
ಸಾದನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಸಾಧಕನಿಗೆ ಛಲ ಮುಖ್ಯ: ಕುಲಕರ್ಣಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಯಾವುದೇ ವೃತ್ತಿಯಿರಲಿ ಪ್ರವೃತ್ತಿಯಿರಲಿ, ಕಿರಿಯಿರಿಂದ ದೊಡ್ಡವರವರೆಗೆ ಯಾವುದೇ ವಯಸ್ಸಿನ ಅಡಚಣೆಯಿಲ್ಲ, ತಾವು ಸಾಧಿಸಬೇಕಾದ ಗುರಿಯಲ್ಲಿ ಸ್ಪಷ್ಟತೆಯಿರಬೇಕು, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಆದರೆ ಸಾಧಕನಿಗೆ ಛಲ…
