Category: ತಾಲೂಕು ಸುದ್ದಿಗಳು

ವಾಡಿಯಲ್ಲಿ ಅಂಬಲಿ ಬಂಡಿ ವೀಕ್ಷಿಸಿದ ಹಲಕರ್ಟಿ ಶ್ರೀ

ವಾಡಿಯಲ್ಲಿ ಅಂಬಲಿ ಬಂಡಿ ವೀಕ್ಷಿಸಿದ ಹಲಕರ್ಟಿ ಶ್ರೀ ನಾಗಾವಿ ಎಕ್ಸಪ್ರೆಸ್ ವಾಡಿ: ಪಟ್ಟಣದಲ್ಲಿ ಕಲಾವಿದ ಮಲ್ಲಿಕಾರ್ಜುನ ವಿಶ್ವಕರ್ಮ ಹಲಕರ್ಟಿಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮರದಿಂದ ಕೆತ್ತನೆ ಮಾಡಿದ ಮಲ್ಲಯ್ಯನ‌ ಅಂಬಲಿ ಬಂಡಿಯನ್ನು ಹಳಕರ್ಟಿಯ ಶ್ರೀ ಮುನೀಂದ್ರ ಶಿವಾಚಾರ್ಯರು ಭಾನುವಾರ…

ಅಳ್ಳೋಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ, ಕಣ್ಣು ಜೀವನದ ಪ್ರಮುಖ ಅಂಗ ಕಾಳಜಿ ವಹಿಸಿ: ಗವಿಮಠ

ಅಳ್ಳೋಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ, ಕಣ್ಣು ಜೀವನದ ಪ್ರಮುಖ ಅಂಗ ಕಾಳಜಿ ವಹಿಸಿ: ಗವಿಮಠ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕಣ್ಣು ಜೀವನ ಪ್ರಮುಖ ಅಂಗವಾಗಿದೆ ಇದರ ಬಗ್ಗೆ ನಿರ್ಲಕ್ಷ್ಯ ಬೇಡ ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕಲಬುರ್ಗಿ ಸಿದ್ದರಾಮೇಶ್ವರ…

ಸ್ಟೇಷನ್‌ ತಾಂಡಾದ ಒಡೆದ ಮುಖ್ಯ ಪೈಪ್ ಲೈನ್ ದುರಸ್ತಿ ಮಾಡಿದ ಪುರಸಭೆ, ನಾಳೆ ನೀರು ಪೂರೈಕೆ ಆಗಲಿದೆ: ಗುರಿಕಾರ

ಸ್ಟೇಷನ್‌ ತಾಂಡಾದ ಒಡೆದ ಮುಖ್ಯ ಪೈಪ್ ಲೈನ್ ದುರಸ್ತಿ ಮಾಡಿದ ಪುರಸಭೆ, ನಾಳೆ ನೀರು ಪೂರೈಕೆ ಆಗಲಿದೆ: ಗುರಿಕಾರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪುರಸಭೆ ವ್ಯಾಪ್ತಿಯ ವಾರ್ಡ್ ನಂ.7 ರ ಪಟ್ಟಣದ ಸ್ಟೇಷನ್‌ ತಾಂಡಾದಲ್ಲಿ ಒಡೆದ ಮುಖ್ಯ ಪೈಪ್ ಲೈನ್ ಕಾಮಗಾರಿ…

ಇಂದು ಅಳ್ಳೋಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಔಷದ ವಿತರಣಾ ಶಿಬಿರ

ಇಂದು ಅಳ್ಳೋಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಔಷದ ವಿತರಣಾ ಶಿಬಿರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಗ್ರಾಮದಲ್ಲಿ ಕಲಬುರಗಿ ಸಿದ್ದರಾಮೇಶ್ವರ ಕಣ್ಣಿನ ಆಸ್ಪತ್ರೆ ಹಾಗೂ ವಿಶ್ವ ಜನಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜ್ಞಾನ ಜ್ಯೋತಿ ಶಾಲೆ ಸಾವಿರ ದೇವರ ಸಂಸ್ಥಾನ…

ಸ್ಟೇಷನ್ ತಾಂಡಾದ ಮುಖ್ಯ ಪೈಪ್ ಲೈನ್ ಒಡೆದಿದ್ದರಿಂದ  ಎರಡು ದಿನಗಳವರೆಗೆ ನೀರು ಸರಬರಾಜು ವ್ಯತ್ಯಯ

ಸ್ಟೇಷನ್ ತಾಂಡಾದ ಮುಖ್ಯ ಪೈಪ್ ಲೈನ್ ಒಡೆದಿದ್ದರಿಂದ ಎರಡು ದಿನಗಳವರೆಗೆ ನೀರು ಸರಬರಾಜು ವ್ಯತ್ಯಯ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 7 ರ ಪಟ್ವಣದ ಸ್ಟೇಷನ್ ತಾಂಡಾದಲ್ಲಿ ಮುಖ್ಯ ಪೈಪ್ ಲೈನ್ ಒಡೆದು ಹೋಗಿದ್ದು ಅದರ ದುರಸ್ತಿ…

ಚಿತ್ತಾಪುರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಸವರಾಜ ಬಳೂಂಡಗಿ ಅವಿರೋಧ ಆಯ್ಕೆ 

ಚಿತ್ತಾಪುರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಸವರಾಜ ಬಳೂಂಡಗಿ ಅವಿರೋಧ ಆಯ್ಕೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚಿತ್ತಾಪುರ ತಾಲೂಕು ಅಧ್ಯಕ್ಷರಾಗಿ ಬಸವರಾಜ ಬಳೂಂಡಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಉಳಿದಂತೆ ರಾಜ್ಯ…

ದಿ.ರಾಮದಾಸ ಚವ್ಹಾಣ ಪ್ರಥಮ ಪುಣ್ಯಸ್ಮರಣೆ: ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ನು, ವೃದ್ಧರಿಗೆ ಬಟ್ಟೆ ವಿತರಣೆ

ದಿ.ರಾಮದಾಸ ಚವ್ಹಾಣ ಪ್ರಥಮ ಪುಣ್ಯಸ್ಮರಣೆ: ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ನು, ವೃದ್ಧರಿಗೆ ಬಟ್ಟೆ ವಿತರಣೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಪಣದ ಸ್ಟೇಷನ್ ತಾಂಡಾದಲ್ಲಿ ಪುರಸಭೆ ಮಾಜಿ ಸದಸ್ಯ ಬಂಜಾರ ಸಮಾಜದ ಮುಖಂಡ ದಿ. ರಾಮದಾಸ ಚವ್ಹಾಣ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ…

ಶ್ರೀ ಸಿಮೆಂಟ್ ಕಂಪನಿಯ ಭಾರಿ ವಾಹನಗಳು ಚಲಿಸಿದಂತೆ ತಡೆಹಿಡಿಯಲು ಕರವೇ ಆಗ್ರಹ

ಶ್ರೀ ಸಿಮೆಂಟ್ ಕಂಪನಿಯ ಭಾರಿ ವಾಹನಗಳು ಚಲಿಸಿದಂತೆ ತಡೆಹಿಡಿಯಲು ಕರವೇ ಆಗ್ರಹ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಶ್ರೀ ಸಿಮೆಂಟ್ ಕಂಪನಿಯಿಂದ ಪ್ಯಾಕಿಂಗ್ ಪ್ಲಾಂಟಿನ ಸೂಲಹಳ್ಳಿ ವರಿಗೆ ಹೋಗಿ ಬರುತ್ತಿರುವ ಭಾರಿ ವಾಹನಗಳನ್ನು ಚಲಿಸದಂತೆ ತಡೆ ಹಿಡಿಯಬೇಕು ಎಂದು ಕರವೇ ನಾರಾಯಣಗೌಡ ಬಣ…

ಚಿತ್ತಾಪುರ ಸರ್ಕಾರಿ ಶಾಲೆಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವ ಗುತ್ತಿಗೆದಾರ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ 

ಚಿತ್ತಾಪುರ ಸರ್ಕಾರಿ ಶಾಲೆಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವ ಗುತ್ತಿಗೆದಾರ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಿಗೆ ಆಹಾರ ಧಾನ್ಯಗಳು ಸರಬುರಾಜು ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಗುತ್ತಿಗೆ…

ನಾಳೆ ದಿ.ರಾಮದಾಸ ಚವ್ಹಾಣ ಪ್ರಥಮ ಪುಣ್ಯಸ್ಮರಣೆ

ನಾಳೆ ದಿ.ರಾಮದಾಸ ಚವ್ಹಾಣ ಪ್ರಥಮ ಪುಣ್ಯಸ್ಮರಣೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪುರಸಭೆ ಮಾಜಿ ಸದಸ್ಯ ದಿ.ರಾಮದಾಸ ಚವ್ಹಾಣ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಇದೇ ನವೆಂಬರ್ 7 ರಂದು ಪಟ್ಟಣದ ಸ್ಟೇಷನ್ ತಾಂಡಾದ ಅವರ ಸ್ವಗೃಹದಲ್ಲಿ ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ…

You missed

error: Content is protected !!