ಎಂಎಲ್ಸಿ ಜಗದೇವ ಗುತ್ತೇದಾರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಹೊಸ ತಾಲೂಕುಗಳಿಗೆ ಶೀಘ್ರ ಪ್ರಜಾಸೌಧ
ಎಂಎಲ್ಸಿ ಜಗದೇವ ಗುತ್ತೇದಾರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಹೊಸ ತಾಲೂಕುಗಳಿಗೆ ಶೀಘ್ರ ಪ್ರಜಾಸೌಧ ನಾಗಾವಿ ಎಕ್ಸಪ್ರೆಸ್ ಬೆಳಗಾವಿ: ರಾಜ್ಯದಲ್ಲಿನ 49 ಹೊಸ ತಾಲೂಕುಗಳಲ್ಲಿ ಮುಂದಿನ 6 ತಿಂಗಳೊಳಗಾಗಿ ಪ್ರಜಾಸೌಧ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.…