ಚಿತ್ತಾಪುರ 19 ಮೋಟರ್ ಸೈಕಲ್ ಗಳ ವಾರಸುದಾರರು ಇದ್ದಲ್ಲಿ ಜನವರಿ 16 ರ ಒಳಗೆ ವಾಹನದ ದಾಖಲಾತಿಯೊಂದಿಗೆ ಪೊಲೀಸ್ ಠಾಣೆಗೆ ಭೇಟಿ ನೀಡಿ: ಪಿಎಸ್ಐ ಶ್ರೀಶೈಲ್ ಅಂಬಾಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪೊಲೀಸ್ ಠಾಣೆಯ ಆವರಣದಲ್ಲಿ ವಾರಸುದಾರರು ಇಲ್ಲದ 19 ಮೋಟರ್ ಸೈಕಲ್ ಗಳು ಇದ್ದು, ಯಾರಾದರೂ ವಾರಸುದಾರರು ಇದ್ದಲ್ಲಿ. ಜನವರಿ 16 ರ ಒಳಗೆ ವಾಹನದ ದಾಖಲಾತಿಯೊಂದಿಗೆ ಚಿತ್ತಾಪುರ ಪೊಲೀಸ್ ಠಾಣೆಗೆ ಬರಬೇಕು ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ತಿಳಿಸಿದ್ದಾರೆ.