ಚಿತ್ತಾಪುರ ಆಟೋ ಚಾಲಕರಿಂದ ವಿನೋದ ಗುತ್ತೇದಾರ ಭಾವಪೂರ್ಣ ಶ್ರದ್ಧಾಂಜಲಿ
ನಾಗಾವಿ ಎಕ್ಸಪ್ರೆಸ
ಚಿತ್ತಾಪುರ: ರಸ್ತೆ ಅಪಘಾತದಲ್ಲಿ ನಿಧನರಾದ ಪಟ್ಟಣದ ಇಂದಿರಾ ನಗರದ ನಿವಾಸಿ ಆಟೋ ಚಾಲಕ ವಿನೋದ ಅಶೋಕ್ ಗುತ್ತೇದಾರ ಅವರಿಗೆ ಶುಕ್ರವಾರ ರಾತ್ರಿ ಆಟೋ ನಿಲ್ದಾಣ ಹತ್ತಿರ ಆಟೋ ಚಾಲಕರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರಾದ ರಾಜು ರಾಠೋಡ, ಸುಭಾಷ್ ಕಾಶಿ, ಸುಭಾಷ್ ಗುತ್ತೇದಾರ, ಮಾರುತಿ ಜಾಧವ, ಮಹೇಶ್ ಬುರ್ಲಿ, ಮಹೇಶ್ ಕಾಶಿ, ಸಚೀನ್, ಸತೀಶ್, ರವಿ ಪೂಜಾರಿ, ನಾಗು ಕಾಶಿ, ನಾಗು ಕೊಡವೂರು, ಭಾಗ್ಯವಾನ ಕಾಶಿ ಸೇರಿದಂತೆ ಇತರರು ಇದ್ದರು.