ಚಿತ್ತಾಪುರ ಕಾಂಗ್ರೆಸ್ ಕಚೇರಿಯಲ್ಲಿ ಭಕ್ತ ಕನಕದಾಸರ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದಾಸಶ್ರೇಷ್ಠ ಭಕ್ತ ಕನಕದಾಸರ 537ನೇಯ ಜಯಂತಿಯ ನಿಮಿತ್ತ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬಸವರಾಜ ಹೊಸಳ್ಳಿ ಅವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಾಮಲಿಂಗ ಬಾನರ್, ಯುವ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬುಳಕರ್, ಭೀಮಣ್ಣ ಹೋತಿನಮಡು, ಜುಮಣ್ಣ ಪೂಜಾರಿ, ಬಸವರಾಜ್ ಪೂಜಾರಿ, ಯಲ್ಲಾಲಿಂಗ ಪೂಜಾರಿ ಇವಣಿ, ಮಲ್ಲಿಕಾರ್ಜುನ ಪೂಜಾರಿ, ಕರಣಕುಮಾರ ಅಲ್ಲೂರ, ಮಲ್ಲಿಕಾರ್ಜುನ ಹಣಿಕೇರಿ, ರಾಜಣ್ಣ ಕರದಾಳ, ಪ್ರದೀಪ್ ಕದ್ದರಗಿ, ಚೆನ್ನವೀರ ಕಣಗಿದಿ, ನಿಂಬಣ್ಣಗೌಡ ಪಾಟೀಲ್, ಬಸವರಾಜ್ ಕೇಶ್ವಾರ್, ಸಂತೋಷ್ ಪೂಜಾರಿ, ಭೋಜು ಪೂಜಾರಿ, ಶರಣಪ್ಪ ಕೋರವಾರ ಸೇರಿದಂತೆ ಇತರರಿದ್ದರು.