ಕನ್ನಡ ಜಾನಪದ ಪರಿಷತ್ ಚಿತ್ತಾಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕನ್ನಡ ಜಾನಪದ ಪರಿಷತ್ ಚಿತ್ತಾಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಅವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಚನ್ನವೀರ ಕಣಗಿ ದಿಗ್ಗಾಂವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಪದಾಧಿಕಾರಿಗಳು:
ಚನ್ನವೀರ ಕಣಗಿ ದಿಗ್ಗಾಂವ (ಅಧ್ಯಕ್ಷರು ), ಬಸವರಾಜ ಹೊಟ್ಟಿ (ಪ್ರಧಾನ ಕಾರ್ಯದರ್ಶಿ), ಸಂಜು ಕಾಶಿ (ಖಜಾಂಚಿ), ಕೃಷ್ಣಾ ಭಜಂತ್ರಿ (ಜಂಟಿ ಕಾರ್ಯದರ್ಶಿ), ರವಿಶಂಕರ್ ಬುರ್ಲಿ (ಪತ್ರಿಕಾ ಕಾರ್ಯದರ್ಶಿ), ಬಸವರಾಜ ಸೂಲಹಳ್ಳಿ, ಭೀಮಾಶಂಕರ ಚಿತ್ತಾಪುರ (ಸಂಘಟನಾ ಕಾರ್ಯದರ್ಶಿಗಳು), ಸುಭಾಶ್ಚಂದ್ರ ಕಲಕೇರಿ (ಸಂಚಾಲಕ), ನಾಗರಾಜ್ ಓಂಕಾರ (ಸಹ ಸಂಚಾಲಕ), ಪೋಮು ಚವ್ಹಾಣ, ಭೀಮಾಬಾಯಿ ಕುಂಬಾರ, ಅಯ್ಯಪ್ಪ ಬೇಡರ್, ಸಿದ್ದಣ್ಣ ಇಟಗಿ (ಸದಸ್ಯರು).