ಚಿತ್ತಾಪುರ ತಹಸೀಲ್ ಕಚೇರಿಯಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ ನಡೆಯಿತು. ಭಾವಚಿತ್ರಕ್ಕೆ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ಪೂಜೆ ಸಲ್ಲಿಸಿ ಗೌರವ ನಮನಗಳು ಸಲ್ಲಿಸಿದರು.
ರಾಮಾಚಾರಿ ಜೋಶಿಯವರು ಶಂಕರಾರ್ಚಾರ್ಯರ ಚರಿತ್ರೆ ಕುರಿತು ಮಾತನಾಡಿದರು. ಬ್ರಾಹ್ಮಣ ಸಮಾಜದ ತಾಲೂಕ ಅಧ್ಯಕ್ಷ ಗಿರೀಶ್ ಜಾನಿಬ್, ಆನಂದ್ ಪಟವಾರಿ, ಅಂಬರೀಶ್ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಭೀಮರಾವ್ ಅಫಜಲಪುರ, ಗುಂಡು ದೇಶಪಾಂಡೆ, ಗೌತಮ್ ನಾಯಕ್, ಸಂಜೀವ್ ಜಾನಿಬ್, ಸಂಜೀವ್ ಕುಲಕರ್ಣಿ, ಅಂಬರೀಶ್ ಜಾನಿಬ್, ಪ್ರಲ್ಹಾದ್ ಕುಲಕರ್ಣಿ, ಗಂಗಾಧರ್ ಜಾನಿಬ್, ಕಿಶನರಾವ್ ಕುಲಕರ್ಣಿ, ನರಸಿಂಹ ಕುಲಕರ್ಣಿ, ನರಹರಿ ಕುಲಕರ್ಣಿ, ಸುಧಾಕರಾವ್ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು