Oplus_131072

ಚಿತ್ತಾಪುರ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಜಾರಿ ಮಾಡಲಾಗಿರುವ ನೋಟಿಸಗಳನ್ನು ಹಿಂಪಡೆಯಲಾಗಿದೆ: ತಹಸೀಲ್ದಾರ್

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸರ್ಕಾರದ ಅಪರ ಕಾರ್ಯಾದರ್ಶಿ ಕಂದಾಯ ಇಲಾಖೆ ಭೂ ಮಂಜೂರಾತಿ ಭೂ ಸುಧಾರಣೆ ಮತ್ತು ಭೂ ಕಂದಾಯ ಬೆಂಗಳೂರು ಇವರ ಆದೇಶದಂತೆ ಚಿತ್ತಾಪುರ ತಾಲೂಕಿನ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಜಾರಿ ಮಾಡಲಾಗಿರುವ ನೋಟಿಸಗಳನ್ನು ಹಿಂಪಡೆಯಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಚಿತ್ತಾಪುರ ತಾಲೂಕಿನ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ, ಕೆಲವು ಗ್ರಾಮಗಳ ರೈತ ಬಾಂದವರಿಗೆ ಈಗಾಗಲೇ ಜಾರಿ ಮಾಡಿರುವ ನೋಟಿಸಗಳನ್ನು ಸರಕಾರದ ನಿರ್ದೆಶನದಂತೆ ಸದರಿ ನೋಟಿಸಗಳು ಹಿಂಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!