ಡೋಣಗಾಂವ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಕಟ್ಟೆ ನಿರ್ಮಾಣಕ್ಕೆ ಪೂಜೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕಟ್ಟೆ ನಿರ್ಮಾಣಕ್ಕೆ ಪೂಜಾ ಪೂಜಾರಿ, ಮಹಾದೇವಿ ಪೂಜಾರಿ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕಾಶಪ್ಪ ಡೋಣಗಾಂವ, ಶರಣಪ್ಪ ಹೊನ್ನಪೂರ, ಸಣ್ಣ ಶರಣಪ್ಪ ಹೊನ್ನಪೂರ, ದೇವಪ್ಪ ಹಲಕರ್ಟಿ, ನಾಗಪ್ಪ ಹೊನ್ನಪ್ಪನೂರ, ಮಾರ್ತಾಂಡ ಪೂಜಾರಿ, ರವಿ ಪೂಜಾರಿ, ಸಾಬಣ್ಣ ಪೂಜಾರಿ, ಹಂಪಯ್ಯ ಪೂಜಾರಿ, ಹುಸೇನಪ್ಪ ಹಲಕರ್ಟಿ, ಕಾಶಪ್ಪ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.