ಪುರಸಭೆ ನೂತನ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್ ಅವರಿಗೆ ದಲಿತ ಮುಖಂಡರಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅನ್ನಪೂರ್ಣ ನಾಗಪ್ಪ ಕಲ್ಲಕ್ ಅವರನ್ನು ಪಟ್ಟಣದ ಬುದ್ಧ ವಿಹಾರದಲ್ಲಿ ಶುಕ್ರವಾರ ದಲಿತ ಮುಖಂಡರು ಸನ್ಮಾನಿಸಿ ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಲ್ಲಿಕಾರ್ಜುನ ಬೆಣ್ಣೂರಕರ್, ಶ್ರೀಕಾಂತ್ ಶಿಂದೆ, ಜಗನ್ನಾಥ್ ಮೂಡಬೂಳಕರ್, ಸಂಜಯ ಬುಳಕರ್, ಲೋಹಿತ್ ಮುದ್ದಡಗಿ, ನಾಗೇಂದ್ರ ಬುರ್ಲಿ, ಸಾಬಣ್ಣ ಹೋಳಿಕಟ್ಟಿ, ರಾಜು ಬುಳಕರ್, ಸೂರಜ್ ಕಲ್ಲಕ್, ಬಸವರಾಜ್ ಮೂಡಬೂಳ, ಭರತ್ ಹುಂಡೇಕರ್, ಪಿಂಟು ಮೂಡಬೂಳ, ಶಂಭು ದಿಗ್ಗಾಂವ, ವಿಠ್ಠಲ್ ಕಾಶಿ, ಪೀರಪ್ಪ ಇಟಗಿ ಸೇರಿದಂತೆ ಇತರರಿದ್ದರು.