Oplus_0

ರಾವೂರು ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮಶತಮಾನೋತ್ಸವದ ಅಂಗವಾಗಿ ಚಿತ್ತಾಪುರ ಬಿಜೆಪಿ ಮಂಡಲದ ರಾವೂರ ಮಹಾಶಕ್ತಿ ಕೇಂದ್ರದಲ್ಲಿ ಮಾಜಿ ಮಂಡಲ ಅದ್ಯಕ್ಷ ಅಣ್ಣಾರಾವ ಬಾಳಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಚನ್ನಣ್ಣ ಬಾಳಿ ಮತ್ತು ಬಸವರಾಜ ಗೌಡ ಮಾಲಗತ್ತಿ ಅವರಿಗೆ ಸನ್ಮಾನಿಸಲಾಯಿತು.

ಚಿತ್ತಾಪುರ ಮಂಡಲ ಪ್ರಧಾನ ಕಾರ್ಯದರ್ಶಿ  ಮಲ್ಲಿಕಾರ್ಜುನ ಇಟಗಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಕಲ್ಯಾಣಿ ರಾವೂರ, ಮಾಳಪ್ಪ ಕೊಳ್ಳಿ, ಶರಣು ಜ್ಯೋತಿ ರಾವೂರ, ಗುರುರಾಜ ವೈಷ್ಣವ, ಅಶೋಕ ಗೋಳ, ಕಾಳು ಕಾಳಗಿ, ದೇವೇಂದ್ರ ತಳವಾರ, ಆಕಾಶ ಮಡಿವಾಳ, ಗಂಗು ಹಡಪದ , ಶಿವು ಸ್ವಾಮಿ, ಭಾನು ಶೀತಲ್, ಅಂಬರೀಶ್ ಅಚ್ಚೊಲಿ, ಸುರೇಶ್ ಬೆಳ್ಳಗೋಳ ಗ್ರಾ ಪಂ ಸದಸ್ಯ ಹಾಜರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!