ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕಕ್ಕೆ ಪದಾಧಿಕಾರಿಗಳ ನೇಮಕ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಯುವ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಯುವ ಅಧ್ಯಕ್ಷ ಅನೀಲಕುಮಾರ ವಡ್ಡಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕು ಯುವ ಘಟಕ:
ವಿಕ್ರಂ ರೆಡ್ಡಿ ಮಾರಡಗಿ, ಶ್ರೀಕಾಂತ್ ಸುಲೇಗಾಂವ, ಸಿದ್ದಲಿಂಗ ಅನವಾರ್ ಅಳ್ಳೋಳ್ಳಿ, ಮಹಾದೇವಯ್ಯ ಸ್ಥಾವರಮಠ ಇಂಗಳಗಿ, ಚಂದ್ರಶೇಖರ ಪಾಟೀಲ ಗೂಡುರ್ ವಾಡಿ (ಉಪಾಧ್ಯಕ್ಷರು), ಶರಣಗೌಡ ಪಾಟೀಲ ಮುಡಬೂಳ (ಕೋಶಾಧ್ಯಕ್ಷರು), ಸಂಗಣ್ಣಗೌಡ ಪಾಟೀಲ ಸಂಕನೂರ, ವೈಜನಾಥ ರೆಡ್ಡಿ ಭೀಮನಳ್ಳಿ, ಬಸವರಾಜಗೌಡ ದಂಡಗುಂಡ ಸಾತನೂರು, ವೇಂಕಣ್ಣಗೌಡ ಪಾಟೀಲ ಮರಗೋಳ, ರಾಮಲಿಂಗಪ್ಪ ಅಲ್ಲೂರಕರ್ ಮೊಗಲಾ, ರಾಚಪ್ಪ ಬೊಮ್ಮನಹಳ್ಳಿ, ಶಿವರಾಜ್ ಪಾಳೇದ್, ವಿಶ್ವರಾಧ್ಯ ಸಜ್ಜನ್ ಹೊಸ್ಸುರ್, ಮಲ್ಲಿಕಾರ್ಜುನ ಪೂಜಾರ ದಂಡಗುಂಡ, ವಸಂತ ಹಲಕಟ್ಟಿ ಲಾಡ್ಲಾಪೂರ, ಚಂದ್ರಶೇಖರ ವಾರದ್ ಅಲ್ಲೂರ.ಕೆ, ಮಹೇಶ್ ಬಾಳಿ ರಾವೂರ್, ವಿರೇಶ ಮಾಕಪ್ ಕರದಾಳ, ನಾಗರಾಜ ಮಲಕೂಡ ಕರದಾಳ, ಜಗದೀಶ್ ಪಾಟೀಲ ಹಣಿಕೇರಾ (ಕಾರ್ಯಕಾರಿಣಿ ಸದಸ್ಯರು).
ಈ ಕೂಡಲೇ ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಂಡು ವೀರಶೈವ ಲಿಂಗಾಯತ ಸಮಾಜದ ಸಂಘಟನೆಯಲ್ಲಿ ತೊಡಗಿ ಸಮಾಜದ ಧ್ವನಿಯಾಗಿ ಕೆಲಸ ಮಾಡಿ ಎಂದು ತಾಲೂಕು ಯುವ ಅಧ್ಯಕ್ಷ ಅನೀಲಕುಮಾರ ವಡ್ಡಡಗಿ ಸೂಚಿಸಿದ್ದಾರೆ.