Month: November 2024

ನಾಳೆ ದಿ.ರಾಮದಾಸ ಚವ್ಹಾಣ ಪ್ರಥಮ ಪುಣ್ಯಸ್ಮರಣೆ

ನಾಳೆ ದಿ.ರಾಮದಾಸ ಚವ್ಹಾಣ ಪ್ರಥಮ ಪುಣ್ಯಸ್ಮರಣೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪುರಸಭೆ ಮಾಜಿ ಸದಸ್ಯ ದಿ.ರಾಮದಾಸ ಚವ್ಹಾಣ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಇದೇ ನವೆಂಬರ್ 7 ರಂದು ಪಟ್ಟಣದ ಸ್ಟೇಷನ್ ತಾಂಡಾದ ಅವರ ಸ್ವಗೃಹದಲ್ಲಿ ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ…

ಕರದಾಳ ಗ್ರಾಮದಲ್ಲಿ ಜನ ಸುರಕ್ಷಾ ಶಿಬಿರ 

ಕರದಾಳ ಗ್ರಾಮದಲ್ಲಿ ಜನ ಸುರಕ್ಷಾ ಶಿಬಿರ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಕರದಾಳ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಮಂಗಳವಾರ ಜನ ಸುರಕ್ಷಾ ಶಿಬಿರ ನಡೆಯಿತು. ಚಿತ್ತಾಪುರ ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಕೇಶ್ ಕುಲಕರ್ಣಿ ಮಾತನಾಡಿ, ಕೇಂದ್ರ ಸರ್ಕಾರ ಬ್ಯಾಂಕ್ ಗಳ…

ಶಹಾಬಾದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರೊಂದಿಗೆ ಸಂವಾದ, ಕನ್ನಡ ಭಾಷೆ ಬಳಸಿದಾಗ ಮಾತ್ರ ಉಳಿಸಲು ಸಾಧ್ಯ: ತೀರ್ತೆ 

ಶಹಾಬಾದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷರೊಂದಿಗೆ ಸಂವಾದ ಕನ್ನಡ ಭಾಷೆ ಬಳಸಿದಾಗ ಮಾತ್ರ ಉಳಿಸಲು ಸಾಧ್ಯ: ತೀರ್ತೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಯಾವುದೇ ಭಾಷೆಯನ್ನು ನಿರಂತರವಾಗಿ ಬಳಸಿದಾಗ ಮಾತ್ರ ಉಳಿಸಲು ಮತ್ತು ಬೆಳೆಸಲು ಸಾಧ್ಯವೆಂದು ಶಹಾಬಾದ ತಾಲೂಕ ಪ್ರಥಮ…

ದಂಡಗುಂಡ ಗ್ರಾಮದಲ್ಲಿ ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆಗೆ ಬರುವಂತೆ ಪ್ರಭಾತ್ ಫೇರಿ

ದಂಡಗುಂಡ ಗ್ರಾಮದಲ್ಲಿ ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆಗೆ ಬರುವಂತೆ ಪ್ರಭಾತ್ ಫೇರಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಸೋಮವಾರ ಶಾಲೆ ಬಿಟ್ಟ ಮಕ್ಕಳು ಮರಳಿ ಶಾಲೆಗೆ ಬರುವಂತೆ ಪ್ರಭಾತ್ ಫೇರಿ…

ಯಾದಗಿರಿ: ವಕ್ಫ್ ಬೋರ್ಡ್ ನಿಂದ ರೈತರಿಗೆ ಅನ್ಯಾಯ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

ಯಾದಗಿರಿ: ವಕ್ಫ್ ಬೋರ್ಡ್ ನಿಂದ ರೈತರಿಗೆ ಅನ್ಯಾಯ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ನಾಗಾವಿ ಎಕ್ಸಪ್ರೆಸ್ ಯಾದಗಿರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣದ ನೀತಿಯನ್ನು ಖಂಡಿಸಿ ಹಾಗೂ ರೈತರ ಜಮೀನುಗಳನ್ನು ವಶಪಡಿಸಿಕೊಂಡ ವಕ್ಫ್ ಬೋರ್ಡ್ ವಿರೋಧಿಸಿ ಜಿಲ್ಲಾ ಭಾರತೀಯ…

ರೈತರ ಭೂಮಿಗಳು ವಕ್ಫ್ ಮಂಡಳಿ ಅತಿಕ್ರಮಣ ಮಾಡಿರುವುದನ್ನು ವಿರೋಧಿಸಿ ಚಿತ್ತಾಪುರದಲ್ಲಿ ಬಿಜೆಪಿಯಿಂದ ಮಾನವ ಸರಪಳಿ ನಡೆಸಿ ಬೃಹತ್ ಪ್ರತಿಭಟನೆ

ರೈತರ ಭೂಮಿಗಳು ವಕ್ಫ್ ಮಂಡಳಿ ಅತಿಕ್ರಮಣ ಮಾಡಿರುವುದನ್ನು ವಿರೋಧಿಸಿ ಚಿತ್ತಾಪುರದಲ್ಲಿ ಬಿಜೆಪಿಯಿಂದ ಮಾನವ ಸರಪಳಿ ನಡೆಸಿ ಬೃಹತ್ ಪ್ರತಿಭಟನೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ರಾಜ್ಯದ ಪುರಾತನ ದೇವಾಲಯ, ದಲಿತರ ಮತ್ತು ಹಿಂದೂ ರೈತರ ಜಮೀನು ಹಾಗೂ ಸ್ಮಶಾನ ಭೂಮಿಗಳು ವಕ್ಫ್ ಮಂಡಳಿ…

ರೈತರ ಜಮೀನುಗಳನ್ನು ವಕ್ಫ್ ಆಸ್ತಿ ನಮೂದಿಸಿ ಒತ್ತುವರಿ ಮಾಡಿದ ವಕ್ಫ್ ಬೋರ್ಡ್ ಕ್ರಮ ಖಂಡಿಸಿ ನಾಳೆ ಬಿಜೆಪಿ ಯಿಂದ ಬೃಹತ್ ಪ್ರತಿಭಟನೆ

ರೈತರ ಜಮೀನುಗಳನ್ನು ವಕ್ಫ್ ಆಸ್ತಿ ನಮೂದಿಸಿ ಒತ್ತುವರಿ ಮಾಡಿದ ವಕ್ಫ್ ಬೋರ್ಡ್ ಕ್ರಮ ಖಂಡಿಸಿ ನಾಳೆ ಬಿಜೆಪಿ ಯಿಂದ ಬೃಹತ್ ಪ್ರತಿಭಟನೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ವಕ್ಫ್ ಬೋರ್ಡ್ ರೈತರ ಹಾಗೂ ಹಿಂದೂಗಳ ಜಮೀನನ್ನು ವಕ್ಫ್…

ಕಣ್ಮನ ಸೆಳೆದ ಬಂಜಾರ ಸಮಾಜದ ಯುವತಿಯರ ನೃತ್ಯ, ಸ್ಟೇಷನ್ ತಾಂಡಾದ ಯುವತಿಯರಿಂದ ದೀಪಾವಳಿಯ ಸಂಭ್ರಮ

ಕಣ್ಮನ ಸೆಳೆದ ಬಂಜಾರ ಸಮಾಜದ ಯುವತಿಯರ ನೃತ್ಯ, ಸ್ಟೇಷನ್ ತಾಂಡಾದ ಯುವತಿಯರಿಂದ ದೀಪಾವಳಿಯ ಸಂಭ್ರಮ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ದೀಪಾವಳಿ ಹಬ್ಬದ ನಿಮಿತ್ತ ಪಟ್ಬಣದ ಸ್ಟೇಷನ್ ತಾಂಡಾದ ಯುವತಿಯರು ಪಟ್ಟಣದ ಹೊರವಲಯದಲ್ಲಿ ಇರುವ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಿಯ ದರ್ಶನ ಪಡೆದು…

ಲಂಬಾಣಿ ಜನಾಂಗಕ್ಕೆ ದೀಪಾವಳಿ ವಿಶೇಷ ಹಬ್ಬ, ನಾಗಾವಿ ಘಟಿಕಾ ಸ್ಥಾನದಲ್ಲಿ ಲಂಬಾಣಿ ಯುವತಿಯರ ನೃತ್ಯ

ಲಂಬಾಣಿ ಜನಾಂಗಕ್ಕೆ ದೀಪಾವಳಿ ವಿಶೇಷ ಹಬ್ಬ ನಾಗಾವಿ ಘಟಿಕಾ ಸ್ಥಾನದಲ್ಲಿ ಲಂಬಾಣಿ ಯುವತಿಯರ ನೃತ್ಯ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಬಂಜಾರ ಸಮಾಜದ ಅತಿದೊಡ್ಡ ಹಬ್ಬವೆಂದರೆ ದೀಪಾವಳಿ. ಇದನ್ನು ಲಂಬಾಣಿ ಭಾಷೆಯಲ್ಲಿ ದವಾಳಿ ಎಂದು ಕರೆಯುತ್ತಾರೆ. ಎಲ್ಲ ಸಮುದಾಯಕ್ಕೂ ಒಂದು ಬಗೆಯಾದರೆ ಲಂಬಾಣಿ…

ಚಿತ್ತಾಪುರ ತಾಲೂಕು ಡಿಎಸ್ಎಸ್ ಪದಾಧಿಕಾರಿಗಳ ಆಯ್ಕೆ,  ದಲಿತ ಸಂಘರ್ಷ ಸಮಿತಿ ಜನಪರ ಸಂಘಟನೆ: ಮರಿಯಪ್ಪ ಹಳ್ಳಿ

ಚಿತ್ತಾಪುರ ತಾಲೂಕು ಡಿಎಸ್ಎಸ್ ಪದಾಧಿಕಾರಿಗಳ ಆಯ್ಕೆ ದಲಿತ ಸಂಘರ್ಷ ಸಮಿತಿ ಜನಪರ ಸಂಘಟನೆ: ಮರಿಯಪ್ಪ ಹಳ್ಳಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ದಲಿತ ಸಂಘರ್ಷ ಸಮಿತಿ ಜನಪರ ಸಂಘಟನೆ ಆಗಿದೆ ಎಂದು ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದ್ದಾರೆ. ಚಿತ್ತಾಪುರ ತಾಲೂಕು…

You missed

error: Content is protected !!