ದಿ.30 ರಂದು ಚಿತ್ತಾಪುರ ತಾಲೂಕಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ದಿ.30 ರಂದು ಚಿತ್ತಾಪುರ ತಾಲೂಕಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಉಪ-ಕೇಂದ್ರದಲ್ಲಿ 110ಕೆ.ವಿ ಮೆಂಟೇನನ್ಸ್ ಕೈಗೊಳ್ಳಬೇಕಿದ್ದು, ಕಾರಣ ಚಿತ್ತಾಪುರ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ನ.30 ರಂದು ಬೆಳ್ಳಿಗೆ 10 ರಿಂದ ಸಂಜೆ…