ಶ್ರೀ ಸಿಮೆಂಟ್ ಕಂಪೆನಿಯ ಭಾರಿ ವಾಹನಗಳು ಓಡಾಟ ತಡೆಹಿಡಿಯಲು ಆಗ್ರಹಿಸಿ ಕರವೇ ಯಿಂದ ರಸ್ತೆ ತಡೆ ಪ್ರತಿಭಟನೆ
ಶ್ರೀ ಸಿಮೆಂಟ್ ಕಂಪೆನಿಯ ಭಾರಿ ವಾಹನಗಳು ಓಡಾಟ ತಡೆಹಿಡಿಯಲು ಆಗ್ರಹಿಸಿ ಕರವೇ ಯಿಂದ ರಸ್ತೆ ತಡೆ ಪ್ರತಿಭಟನೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಸೇಡಂ ತಾಲೂಕು ವ್ಯಾಪ್ತಿಯ ಕೊಡ್ಲಾ ದ ಶ್ರೀ ಸಿಮೆಂಟ್ ಕಾರ್ಖಾನೆಯಿಂದ ಡೋಣಗಾಂವ, ಭಂಕಲಗಾ, ಹೊಸೂರ, ಸಾತನೂರ, ಎಜುಕೇಶನ್ ಹಬ್…