ಸಾತನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಅವಿರೋಧ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸಾತನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷ ಸೇರಿದಂತೆ ಎಲ್ಲ ಸದಸ್ಯರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಶಾಲೆಯ ಮುಖ್ಯಗುರುಗಳು ತಿಳಿಸಿದ್ದಾರೆ.
ಶ್ರೀಕಾಂತ್ ಸಾಬಣ್ಣ ಚಪಟ್ಲಾ (ಅಧ್ಯಕ್ಷರು), ಸಿದ್ದಮ್ಮ ಮಲ್ಲಿಕಾರ್ಜುನ ಭೀಮನಳ್ಳಿಕರ್ (ಉಪಾಧ್ಯಕ್ಷರು), ರಮೇಶ್ ಚಂದ್ರಾಮ ಭೀಮನಳ್ಳಿ, ಪಾರ್ವತಿ ಮೋನಪ್ಪ ಹಲಗಿ, ಜಗನ್ನಾಥ ಮಹಾದೇವ ಭೀಮನಳ್ಳಿ, ತಿಪ್ಪಣ್ಣ ಮಲ್ಲಪ್ಪ ಈಸನರ್, ಶಿವುಕುಮಾರ ಸಾಬಣ್ಣ ಕಮಲಾಪುರ, ಮರೆಮ್ಮ ದೇವಪ್ಪ ಕಲಕಮ್, ಶರಣಮ್ಮ ಚಂದ್ರಪ್ಪ ಭಜಂತ್ರಿ, ಶರಣಬಸಪ್ಪ ಕಾಶಪ್ಪ ಸುಬೇದಾರ್, ಪಾರ್ವತಿ ಚನ್ನಬಸಪ್ಪ ತಳವಾರ, ಶಾಂತಮ್ಮ ನಿಂಗಪ್ಪ ದಂಡಗುಂಡ, ಶಕೀರಾಬೇಗಂ. ಚಾಂದಪಾಷಾ ಮುಲ್ಲಾ, ನೂರ್ಜಾಬೇಗಂ ನಬಿಲಾಲ್ ನಾಯ್ಕೋಡಿ, ಮುಕ್ತುಂಸಾಬ್ ಖಾಸಿಂಸಾಬ್ ತೊಟದ್, ಗುರು ವಿಶ್ವನಾಥ ಹಂದರ್ಕಿ, ಮಹಾಂತಮ್ಮ ಮಲ್ಲಪ್ಪ ಕರದಳ್ಳಿ, ಜೆಟ್ಟಪ್ಪ ಸಿದ್ದಪ್ಪ ಪೂಜಾರಿ (ಸದಸ್ಯರು) ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದಮ್ಮ ಬಸಪ್ಪ ನಡಿಗೇರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮುಖ್ಯಗುರು ಮೈಬು ಪಟೇಲ್, ರೇವಣಸಿದ್ಧ ದೊಡ್ಡಮನಿ, ಬಾಬು ಜೀವಣಗಿ, ಮೈಬೂಬ್ ಗಿರಣಿ, ವಿಶ್ವನಾಥ ಸಾಲಿ, ಚಂದ್ರು ಸಾಹುಕಾರ್ ಅವಂಟಿ, ಭೀಮರಾಯ ಕೊಂಚೂರು, ಮಹೇಶ್ ಮುಟ್ಟಿ, ನಾಗರಾಜ ನೆನೇಕಿ, ಉಮೇಶ್, ಇಬ್ರಾಹಿಂ ನಾಯ್ಕೋಡಿ, ಮೈಬೂಬ್, ಚಂದ್ರು ಹೊಸ್ಸುರ, ಹಾಜಿ ಸಾಬ್, ಅಶೋಕ್ ತಳವಾರ್, ನಿಂಗಪ್ಪ ದಂಡಗುಂಡ, ಮೈಬೂಬ್ ನಾಯ್ಕೋಡಿ, ಖದೀರ್, ಚೆನ್ನಪ್ಪ ದೇವಪ್ಪ, ನಾಗರಾಜ್ ಅಯ್ಯಪ್ಪ, ಅಕ್ಷಯಕುಮಾರ ಸೇರಿದಂತೆ ಗ್ರಾಮದ ಮುಖಂಡರು, ಪಾಲಕ ಪೋಷಕರು ಉಪಸ್ಥಿತರಿದ್ದರು.

