ಚಿತ್ತಾಪುರದಲ್ಲಿ ಹೊಸ ವರ್ಷ ನಿಮಿತ್ತ ಬೇಕರಿ, ವೈನ್ಸ್, ಮಟನ್ ಚಿಕನ್ ಬಿಸಿನೆಸ್ ಭರ್ಜರಿ
ಚಿತ್ತಾಪುರದಲ್ಲಿ ಹೊಸ ವರ್ಷ ನಿಮಿತ್ತ ಬೇಕರಿ, ವೈನ್ಸ್, ಮಟನ್ ಚಿಕನ್ ಬಿಸಿನೆಸ್ ಭರ್ಜರಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಹೊಸ ವರ್ಷವನ್ನು ಸ್ವಾಗತಿಸಲು ಚಿಕ್ಕವರು ಹಿಡಿದು ದೊಡ್ಡವರು ಸೇರಿದಂತೆ ಯುವಕ, ಯುವತಿಯರು ಕೇಕ್ ಖರೀದಿಸಲು ಬೇಕರಿಗಳಿಗೆ ಮುಗಿ ಬಿದ್ದಿದ್ದರೆ, ಇನ್ನೊಂದೆಡೆ ಯುವಕರು ಮಧ್ಯ…