ಇಂಗಳಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗ್ರಾಮ ಆರೋಗ್ಯ ತರಬೇತಿ, ಟಿಬಿಗೆ ನಿರ್ಲಕ್ಷ್ಯವಹಿಸಿದರೇ ಜೀವಕ್ಕೆ ಅಪಾಯ: ಸುನಂದಾ ನಾವಿ
ಇಂಗಳಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗ್ರಾಮ ಆರೋಗ್ಯ ತರಬೇತಿ, ಟಿಬಿಗೆ ನಿರ್ಲಕ್ಷ್ಯವಹಿಸಿದರೇ ಜೀವಕ್ಕೆ ಅಪಾಯ: ಸುನಂದಾ ನಾವಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಕಲುಷಿತ ವಾತಾವರಣ, ವಿಪರೀತ ಧೂಳಿನ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಕ್ಷಯರೋಗ(ಟಿಬಿ) ಹರಡುತ್ತದೆ, ಕ್ಷಯರೋಗವು (ಟಿಬಿ) ಮುಖ್ಯವಾಗಿ ಶ್ವಾಸಕೋಶದ…