ಸಾಗರಮಾಲಾ ಯೋಜನೆಗೆ ರಾಜ್ಯದ ಹೆಚ್ಚಿನ ಅನುದಾನಕ್ಕೆ ಸಚಿವ ಮಂಕಾಳ್ ಎಸ್ ವೈದ್ಯ ಅವರಿಗೆ ಕೆ.ಎಂ.ಬಿ ಸಿಇಒ ಜಯರಾಮ್ ರಾಯಪುರ ಮನವಿ
ಸಾಗರಮಾಲಾ ಯೋಜನೆಗೆ ರಾಜ್ಯದ ಹೆಚ್ಚಿನ ಅನುದಾನಕ್ಕೆ ಸಚಿವ ಮಂಕಾಳ್ ಎಸ್ ವೈದ್ಯ ಅವರಿಗೆ ಕೆ.ಎಂ.ಬಿ ಸಿಇಒ ಜಯರಾಮ್ ರಾಯಪುರ ಮನವಿ ನಾಗಾವಿ ಎಕ್ಸಪ್ರೆಸ್ ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕನಸಿನ ಕೂಸಾದ ಸಾಗರಮಾಲಾ ಯೋಜನೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ…