ಜ.26 ರಂದು ಕಲಬುರ್ಗಿ ಅಂಬಿಗರ ಚೌಡಯ್ಯ ಭವನ ಉದ್ಘಾಟನೆ: ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ
ಜ.26 ರಂದು ಕಲಬುರ್ಗಿ ಅಂಬಿಗರ ಚೌಡಯ್ಯ ಭವನ ಉದ್ಘಾಟನೆ: ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ನಾಗಾವಿ ಎಕ್ಸಪ್ರೆಸ್ ಕಲಬುರ್ಗಿ: ನಗರದ ಕೋಟನೂರು(ಡಿ) ಜಿಡಿಎ ಬಡಾವಣೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಸ್ಮಾರಕ ಭವನವನ್ನು ಜನವರಿ 26 ರಂದು ಉದ್ಘಾಟಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ…