ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರದ ನಾಮಫಲಕಕ್ಕೆ ಅವಮಾನಿಸಿದ ಕಿಡಿಗೆಡಿಗಳನ್ನು ಬಂಧಿಸುವಂತೆ ಭೋವಿ ವಡ್ಡರ ಸಮಾಜ ಆಗ್ರಹ
ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರದ ನಾಮಫಲಕಕ್ಕೆ ಅವಮಾನಿಸಿದ ಕಿಡಿಗೆಡಿಗಳನ್ನು ಬಂಧಿಸುವಂತೆ ಭೋವಿ ವಡ್ಡರ ಸಮಾಜ ಆಗ್ರಹ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ನಾಸರಜಂಗ ಏರಿಯಾ ದಿಗ್ಗಾಂವ ರಸ್ತೆಯಲ್ಲಿರುವ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರವಿರುವ ನಾಮಫಲಕ ತೆಗೆದು ಹಾಕಿರುವ ಕಿಡಿಗೆಡಿಗಳನ್ನು ಬಂಧಿಸಿ ಅವರ…
