ಇಟಗಾ ಜನಸಾಗರದ ಮಧ್ಯೆ ಬಯಲು ಬಸವೇಶ್ವರ ಅದ್ದೂರಿ ರಥೋತ್ಸವ
ಇಟಗಾ ಜನಸಾಗರದ ಮಧ್ಯೆ ಬಯಲು ಬಸವೇಶ್ವರ ಅದ್ದೂರಿ ರಥೋತ್ಸವ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದಲ್ಲಿ ಬುಧವಾರ ರಾತ್ರಿ ಬಯಲು ಬಸವೇಶ್ವರ ರಥೋತ್ಸವ ಬಹಳ ಅದ್ದೂರಿಯಾಗಿ ಜರುಗಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ರಥೋತ್ಸವ ಜರುಗುತ್ತಿದ್ದಂತೆ ಖಾರಿ, ಉತ್ತತ್ತಿ, ಬಾಳೆಹಣ್ಣು,…