ಸಾಬಣ್ಣ ನಾಟೀಕಾರ ಹೊಸ್ಸುರ್ ನಿಧನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಹೊಸ್ಸುರ್ ಗ್ರಾಮದ ಕೋಲಿ ಸಮಾಜದ ಹಿರಿಯ ಮುಖಂಡ ಸಾಬಣ್ಣ ಭೀಮಣ್ಣ ನಾಟೀಕಾರ (65) (ಶರಣಪ್ಪ ನಾಟೀಕಾರ ಹಿರಿಯ ಸಹೋದರ) ಮಂಗಳವಾರ ಅನಾರೋಗ್ಯದಿಂದ ನಿಧನರಾಗಿದ್ದು ಪತ್ನಿ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಜೂ.24 ರಂದು ಬುಧವಾರ ದಂದು ಮಧ್ಯಾಹ್ನ 3 ಗಂಟೆಗೆ ಸ್ವಂತ ಹೊಲದಲ್ಲಿ ನೆರವೇರುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

