ಸೂಲಹಳ್ಳಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಗ್ರಾಮದಲ್ಲಿ ಸೋಮವಾರ ಕಾರ ಹುಣ್ಣಿಮೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಕರಿ ಹರಿಯಲಾಯ್ತು. ಈ ಸಂದರ್ಭದಲ್ಲಿ ಶಿವರಾಜಗೌಡ ಮಾಲಿ ಪಾಟೀಲ, ಸಿದ್ರಾಮಪ್ಪಗೌಡ ಪೂಲೀಸ್ ಪಾಟೀಲ, ರವಿ ಗುತ್ತೇದಾರ, ಭೀಮರಾಯ ಸುಬೇದಾರ, ಸಿದ್ದಣ್ಣ ಪಂಚಾಳ, ಹಣಮಂತರಾಯ ಸುಬೇದಾರ, ದೇವಿಂದ್ರ ಪಡಶೆಟ್ಟಿ, ಶ್ರೀಮಂತ ಇಂಗಳಗಿ, ಮಲ್ಲು ಅಲೂರ್, ಭೀಮರಾಯ ಕುಂಬಾರ, ಬಸವರಾಜ ತಳವಾರ, ಬಸವರಾಜ ದೊಡ್ಡಮನಿ, ಶಿವು ಕೋಟಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

