ಚಿತ್ತಾಪುರ ಮಂಡಲ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳ ನೇಮಕ: ಸಜ್ಜನಶೆಟ್ಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಭಾರತಿಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಆದೇಶದ ಮೇರೆಗೆ ಕಲಬುರಗಿ ಗ್ರಾಮಾಂತರ ಜಿಲ್ಲೆಯ ಸಂಘಟನಾತ್ಮಾಕ ಚಿತ್ತಾಪುರ ಮಂಡಲದ ರೈತ ಮೋರ್ಚಾ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ಪದಾಧಿಕಾರಿಗಳು ಕೂಡಲೇ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷಕ್ಕೆ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.
ನೂತನ ಪದಾಧಿಕಾರಿಗಳು:
ರಮೇಶ ಬೊಮ್ಮನಳ್ಳಿ (ಅಧ್ಯಕ್ಷರು), ಶರಣು ಪ್ರಸಾದ ಕಡಬೂರ, ಬಸವರಾಜ ಬಿರಾದಾರ ಕದ್ದರಗಿ, ಶ್ರೀಶೈಲ್ ಪಾಟೀಲ ದಿಗ್ಗಾಂವ, ಶಿವರಾಜ ಪೂಜಾರಿ ಕೊಲ್ಲೂರ, ಆಕಾಶ ಕುಲಕರ್ಣಿ ಕೊಲ್ಲೂರ, ಬಸಪ್ಪ ಹೊನ್ನಪೂರ ಡೋಣಗಾಂವ (ಉಪಾಧ್ಯಕ್ಷರು), ದಶರಥ ದೊಡ್ಡಮನಿ ಚಿತ್ತಾಪುರ, ಲಕ್ಷ್ಮೀಕಾಂತ ರೆಡ್ಡಿ ಪಾಟೀಲ ರಾಮತೀರ್ಥ (ಪ್ರಧಾನ ಕಾರ್ಯದರ್ಶಿಗಳು), ಯಲ್ಲಪ್ಪ ಪೂಜಾರಿ ಮರಗೋಳ, ಚನ್ನು ಮೂಲಿಮನಿ ಹೊಸ್ಸುರ್, ರಾಜಶೇಖರ ಸಂಗಶೆಟ್ಟಿ ಹಲಕರ್ಟಿ, ಶಂಕರ ದೇಸಾಯಿ ಕೊಲ್ಲೂರ, ದತ್ತಾತ್ರೇಯ ಬಿಚ್ಚೆಟ್ಟಿ ಮಲಕೂಡ, ಬಸವರಾಜ ಹೊಟ್ಟಿ ಬೊಮ್ಮನಳ್ಳಿ (ಕಾರ್ಯದರ್ಶಿಗಳು), ನಾಗರಾಜ ಹರವಾಳ ಚಿತ್ತಾಪುರ (ಸಾಮಾಜಿಕ ಜಾಲತಾಣ), ಮಲ್ಕಪ್ಪ ಬೊಮ್ಮನಳ್ಳಿ (ಖಜಾಂಚಿ), ಮಲ್ಲಿನಾಥ ಶಿವರಾಯ ದೊರಿ ಭಂಕೂರ, ರಾಜು ಚವ್ಹಾಣ ಶಿವನಗರ, ಆಕಾಶ ಡೆಂಗಿ ಚಿತ್ತಾಪುರ (ಕಾರ್ಯಕರಣಿ ಸದಸ್ಯರು).

