ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷ ಶ್ರೀಮಂತ ಗುತ್ತೇದಾರ ಅವರಿಗೆ ರೈತ ಸಂಘದಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಚಿತ್ತಾಪುರ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ಶ್ರೀಮಂತ ಗುತ್ತೇದಾರ ದಿಗ್ಗಾಂವ ಅವರಿಗೆ ರೈತ ಸಂಘದ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ರೈತ ಸಂಘದ ಅಧ್ಯಕ್ಷ ಶಾಮರಾವ್ ಸಂಗಾವಿ, ಕಾರ್ಯದರ್ಶಿ ಬಸವರಾಜ್ ಜಕಾತಿ ಹೊಸ್ಸೂರ, ಉಪಾಧ್ಯಕ್ಷರಾದ ಅರ್ಜುನ್ ಸಾಲಹಳ್ಳಿ ಭಂಕಲಗಿ, ಲಾಳೆ ಪಟೇಲ್ ದಿಗ್ಗಾಂವ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

