Oplus_0

ಶಹಾಪುರ ಕಸಾಪ ವತಿಯಿಂದ ನ. 22 ರಂದು ಶರಣ ಪರಂಪರೆಯ ಕವಿಗೋಷ್ಠಿ: ಹೊಸಮನಿ 

ನಾಗಾವಿ ಎಕ್ಸಪ್ರೆಸ್ 

ಶಹಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನವೆಂಬರ್ 22 ರಂದು ಶರಣರ ಸಾಂಸ್ಕೃತಿಕ ಪರಂಪರೆ ಕುರಿತು ಕವಿಗೊಷ್ಠಿ ಆಯೋಜಿಸಲಾಗಿದ್ದು ಭಾಗವಿಹಿಸುವ ಕವಿಗಳು ಬಸವಾದಿ ಶರಣರ ಸಾಂಸ್ಕೃತಿಕ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಕವಿತೆಗಳನ್ನು ರಚಿಸಿಕೊಂಡು ಬಂದು ಕವಿತೆ ವಾಚಿಸಬೇಕು ಎಂದು ಕ.ಸಾ.ಪ ತಾಲೂಕು ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ಅವರು ತಿಳಿಸಿದ್ದಾರೆ.

ನವೆಂಬರ್ 19 ರೊಳಗೆ ಗೌರವ ಕಾರ್ಯದರ್ಶಿಗಳಾದ ಸುರೇಶಬಾಬು ಅರುಣಿ ಹಾಗೂ ಡಾ.ರಾಘವೇಂದ್ರ ಹಾರಣಗೇರಾ ಅವರಲ್ಲಿ ‌ಹೆಸರು ನೊಂದಾಯಿಸಬೇಕು. ವಾಚಿಸಿದ ಕವಿತೆಗಳು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವುದರಿಂದ ಕವಿಗೋಷ್ಢಿಗೆ ಬರುವಾಗ ಕವಿತೆ ತಂದು ಕೊಡಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 97407 22431 ನಂಬರಿಗೆ ಸಂಪರ್ಕಿಸಲು ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!