Oplus_0

ವೀರಶೈವ ಲಿಂಗಾಯತ ಮಹಾಸಭಾ ನಗರ ಘಟಕದ ಪದಾಧಿಕಾರಿಗಳ ನೇಮಕ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು  ನಗರ ಅಧ್ಯಕ್ಷ ಚಂದ್ರಶೇಖರ ಉಟಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರ ಘಟಕದ ಪದಾಧಿಕಾರಿಗಳು:

ಸೋಮಶೇಖರ ಅಜಲಾಪೂರ, ರಾಜಶೇಖರ್ ಯದಲಾಪೂರ, ನಾಗರಾಜ ಕಡಬೂರ, ನಾಗರಾಜ ಸುಲ್ತಾನರಪೂರ, ವೆಂಕಾರೆಡ್ಡಿ ಪಾಲಪ್ (ಉಪಾಧ್ಯಕ್ಷರು), ರಮೇಶ್ ಕಾಳನೂರ, (ಸಹ ಕಾರ್ಯದರ್ಶಿ), ಅರುಣಕುಮಾರ ಸುಲೇಗಾಂವ (ಖಜಾಂಚಿ), ರವೀಂದ್ರ ಗೊಬ್ಬರ, ಮಹೇಶ್ ಬೆಟಗೇರಿ, ಶರಣಕುಮಾರ ಸೂಲಹಳ್ಳಿ, ರೇವಣಸಿದ್ದಪ್ಪ ರಾಜಾಪುರ, ಸಂಗಮೇಶ ರೋಣದ್, ಉದಯಕುಮಾರ್ ಸಿಂಪಿ, ಗುರುಲಿಂಗಯ್ಯ ಸ್ವಾಮಿ ಪುರಂದರಮಠ, ಬಸವರಾಜ ಬೊಮ್ಮನಹಳ್ಳಿ, ಚಂದ್ರಶೇಖರ ಅಲ್ಲೂರಕರ್, ವಿಶಾಲ ರಾವೂರ, ಭೀಮರೆಡ್ಡಿ ಗಡೆಸೂರ, ಸಂತೋಷ ಸಜ್ಜನ್, ಸಿದ್ದು ಕುಂಬಾರ, ರಾಜು ನರಿಬೋಳ, ಶ್ರೀಧರ್ ರೆಡ್ಡಿ ಇಜಾರ್ (ಕಾರ್ಯಕಾರಿಣಿ ಸದಸ್ಯರು).

ಈ ಕೂಡಲೇ ತಮ್ಮ ಜವಾಬ್ದಾರಿಗಳನ್ನು ವಹಿಸಿಕೊಂಡು ವೀರಶೈವ ಲಿಂಗಾಯತ ಸಮಾಜದ ಸಂಘಟನೆಯಲ್ಲಿ ತೊಡಗಿ ಸಮಾಜದ ಧ್ವನಿಯಾಗಿ ಕೆಲಸ ಮಾಡಿ ಎಂದು ನಗರ ಅಧ್ಯಕ್ಷ ಚಂದ್ರಶೇಖರ ಉಟಗೂರ ಸೂಚಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!