ಗುಲ್ಬರ್ಗ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸಂಯೋಜಕ ಪ್ರೋ.ಹಣಮಂತ ಜಂಗೆ ಅವರಿಗೆ ಗೌರವ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸಂಯೋಜಕರಾಗಿ ನಿಯೋಜನೆಗೊಂಡ ಪ್ರೋ.ಹಣಮಂತ ಜಂಗೆ ಅವರಿಗೆ ಗುರುವಾರ ಡಾ.ಅಂಬಾರಾಯ ಹಾಗರಗಿ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀ ಬಿ. ಶಾಮಸುಂದರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ದಿಲೀಪ್ ಆರ್. ಸಂಕಾ, ಸಹಾಯಕ ಪ್ರಾಧ್ಯಾಪಕ ಡಾ.ಅರವಿಂದ ವಿ.ಪಾಟೀಲ, ಡಾ.ವಿಧ್ಯಾಸಾಗರ ಸೇರಿದಂತೆ ಇತರರು ಇದ್ದರು.

