ಗೃಹ ಸಚಿವರ ಜಿಲ್ಲೆ ಕ್ರಿಮಿನಲ್ ಅಡ್ಡೆ, ಪೊಲೀಸರ ತೀವ್ರ ನಿರ್ಲಕ್ಷ್ಯಕ್ಕೆ ಡಾ. ಉಮೇಶ್ ಜಾಧವ್ ಖಂಡನೆ
ಗೃಹ ಸಚಿವರ ಜಿಲ್ಲೆ ಕ್ರಿಮಿನಲ್ ಅಡ್ಡೆ, ಪೊಲೀಸರ ತೀವ್ರ ನಿರ್ಲಕ್ಷ್ಯಕ್ಕೆ ಡಾ. ಉಮೇಶ್ ಜಾಧವ್ ಖಂಡನೆ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ರಾಜ್ಯದಲ್ಲಿ ಅತ್ಯಂತ ಹೆಚ್ಚು ಕ್ರಿಮಿನಲ್ ಪ್ರಕರಣ, ಪೊಲೀಸರಿಂದಲೇ ಲಂಚ ಪ್ರಕರಣ, ಕಳ್ಳ ನೋಟಿನ ದಂಧೆ, ಅಮಾಯಕರ ವಿರುದ್ಧ ಪ್ರಕರಣ ದಾಖಲು,…
