ಭೋವಿ ( ವಡ್ಡರ ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ: ಡಾ. ಶರಣಪ್ಪ ಗುಂಡಗುರ್ತಿ
ಭೋವಿ ( ವಡ್ಡರ ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ: ಡಾ. ಶರಣಪ್ಪ ಗುಂಡಗುರ್ತಿ ನಾಗಾವಿ ಎಕ್ಸಪ್ರೆಸ್ ಕಾಳಗಿ: ಕಲಬುರ್ಗಿ ಜಿಲ್ಲೆಯ ಭೋವಿ ( ವಡ್ಡರ ) ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿದ್ದರಾಮೇಶ್ವರ…
