ಚಿಂಚೋಳಿ (ಹೆಚ್) ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ | ರೈತರ ಧ್ವನಿಯಾಗಿ ಕೆಲಸ ಮಾಡಿ: ವೀರಣ್ಣ ಗಂಗಾಣಿ
ಚಿಂಚೋಳಿ (ಹೆಚ್) ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ | ರೈತರ ಧ್ವನಿಯಾಗಿ ಕೆಲಸ ಮಾಡಿ: ವೀರಣ್ಣ ಗಂಗಾಣಿ ನಾಗಾವಿ ಎಕ್ಸಪ್ರೆಸ್ ಕಾಳಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಜಿಲ್ಲಾಧ್ಯಕ್ಷ ಅಣವೀರ ಹೆಬ್ಬಾಳ ಆದೇಶದ ಮೇರೆಗೆ ಚಿಂಚೋಳಿ…
