ವಾಡಿಯಲ್ಲಿ ಅಂಬಲಿ ಬಂಡಿ ವೀಕ್ಷಿಸಿದ ಹಲಕರ್ಟಿ ಶ್ರೀ
ವಾಡಿಯಲ್ಲಿ ಅಂಬಲಿ ಬಂಡಿ ವೀಕ್ಷಿಸಿದ ಹಲಕರ್ಟಿ ಶ್ರೀ ನಾಗಾವಿ ಎಕ್ಸಪ್ರೆಸ್ ವಾಡಿ: ಪಟ್ಟಣದಲ್ಲಿ ಕಲಾವಿದ ಮಲ್ಲಿಕಾರ್ಜುನ ವಿಶ್ವಕರ್ಮ ಹಲಕರ್ಟಿಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮರದಿಂದ ಕೆತ್ತನೆ ಮಾಡಿದ ಮಲ್ಲಯ್ಯನ ಅಂಬಲಿ ಬಂಡಿಯನ್ನು ಹಳಕರ್ಟಿಯ ಶ್ರೀ ಮುನೀಂದ್ರ ಶಿವಾಚಾರ್ಯರು ಭಾನುವಾರ…
