ನಾಗಾವಿ ಎಕ್ಸಪ್ರೆಸ್ ಸುದ್ದಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ, ನಾಗಾವಿ ರಸ್ತೆಯಲ್ಲಿದ್ದ ಗುಂಡಿ ದುರಸ್ತಿಗೊಳಿಸಿದ ಪುರಸಭೆ ಕಾರ್ಯಕ್ಕೆ ಭಕ್ತರಿಂದ ಮೆಚ್ಚುಗೆ
ನಾಗಾವಿ ಎಕ್ಸಪ್ರೆಸ್ ಸುದ್ದಿಗೆ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ನಾಗಾವಿ ರಸ್ತೆಯಲ್ಲಿದ್ದ ಗುಂಡಿ ದುರಸ್ತಿಗೊಳಿಸಿದ ಪುರಸಭೆ ಕಾರ್ಯಕ್ಕೆ ಭಕ್ತರಿಂದ ಮೆಚ್ಚುಗೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ನಾಗಾವಿ ರಸ್ತೆಯ ಖಬರಸ್ಥಾನ್ ಹತ್ತಿರ ದೊಡ್ಡ ಗಾತ್ರದ ಗುಂಡಿ ನಿರ್ಮಾಣವಾಗಿದೆ ಅನಾಹುತಕ್ಕೆ ಅವಕಾಶ ನೀಡುವ ಮುಂಚೆಯೇ…
