Category: ಜಿಲ್ಲಾ ಸುದ್ದಿಗಳು

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ, ಸರ್ಕಾರಿ ಕಚೇರಿಗಳ ವೇಳಾಪಟ್ಟಿ ಬದಲಾವಣೆ: ಸರ್ಕಾರ ಆದೇಶ

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ, ಸರ್ಕಾರಿ ಕಚೇರಿಗಳ ವೇಳಾಪಟ್ಟಿ ಬದಲಾವಣೆ: ಸರ್ಕಾರ ಆದೇಶ ನಾಗಾವಿ ಎಕ್ಸಪ್ರೆಸ್ ಕಲಬುರಗಿ: 2025 ನೇ ಸಾಲಿನ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ…

ಹಾಲಿನ ದರ ಏರಿಕೆ ಹಿಂಪಡೆಯಲು ಬಾಲರಾಜ್ ಗುತ್ತೇದಾರ ಆಗ್ರಹ

ಹಾಲಿನ ದರ ಏರಿಕೆ ಹಿಂಪಡೆಯಲು ಬಾಲರಾಜ್ ಗುತ್ತೇದಾರ ಆಗ್ರಹ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತು ಕನಿಕರ ಇದ್ದರೆ, ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು ಎಂದು ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ…

ದಿ.25 ರಂದು ಬಿರಾಳ.ಕೆ ಶ್ರೀ ಕೋರಿಸಿದ್ದೇಶ್ವರ ರಥೋತ್ಸವ

ದಿ.25 ರಂದು ಬಿರಾಳ.ಕೆ ಶ್ರೀ ಕೋರಿಸಿದ್ದೇಶ್ವರ ರಥೋತ್ಸವ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಸುಕ್ಷೇತ್ರ ಬಿರಾಳ.ಕೆ ಇದೇ ಮಾ.25 ರಂದು ಗ್ರಾಮದ ಆರಾಧ್ಯ ದೈವ ವಾದ ಶ್ರೀ ಕ್ಷೇತ್ರ ನಾಲವಾರ ಪುರಾದೀಶ್ವರ ಶ್ರೀ ಕೋರಿಸಿದ್ದೇಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು…

ರೇವಗ್ಗಿ (ರಟಕಲ್) ನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಹುಂಡಿಯ ಎಣಿಕೆ: 28 ಲಕ್ಷ ಜಮೆ

ರೇವಗ್ಗಿ (ರಟಕಲ್) ನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಹುಂಡಿಯ ಎಣಿಕೆ: 28 ಲಕ್ಷ ಜಮೆ ನಾಗಾವಿ ಎಕ್ಸ್‌ಪ್ರೆಸ್‌ ಕಾಳಗಿ: ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ರೇವಗ್ಗಿ (ರಟಕಲ್) ನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಹುಂಡಿಯನ್ನು ಶುಕ್ರವಾರ ಸೇಡಂನ ಸಹಾಯಕ…

ಎಂ.ಎನ್. ದೇಸಾಯಿ ಕಾಲೇಜಿನಲ್ಲಿ ಅರಣ್ಯ ದಿನಾಚರಣೆ, ಅರಣ್ಯ ಪ್ರದೇಶ ಹೆಚ್ಚಳಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಚಿನಿವಾರ್

ಎಂ.ಎನ್. ದೇಸಾಯಿ ಕಾಲೇಜಿನಲ್ಲಿ ಅರಣ್ಯ ದಿನಾಚರಣೆ, ಅರಣ್ಯ ಪ್ರದೇಶ ಹೆಚ್ಚಳಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ: ಚಿನಿವಾರ್ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಪ್ರಸ್ತುತ ಸಂದರ್ಭದಲ್ಲಿ ಪರಿಸರ ಹಾನಿಯಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಲು ಅರಣ್ಯ ಪ್ರದೇಶವು ಹೆಚ್ಚಳವಾಗಬೇಕು. ಆ ದಿಸೆಯಲ್ಲಿ ಸರ್ಕಾರಿ ಇಲಾಖೆಗಳೊಂದಿಗೆ ಸಾರ್ವಜನಿಕರ…

ಆಂದೋಲಾ ಶ್ರೀಗಳ ವಿರುದ್ಧ ದಂಡಗುಂಡ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕೆಂಡಾಮಂಡಲ: ಕಾವಿ ಬಿಚ್ಚಿ ರಾಜಕಾರಣ ಮಾಡಲು ಒತ್ತಾಯ

ಆಂದೋಲಾ ಶ್ರೀಗಳ ವಿರುದ್ಧ ದಂಡಗುಂಡ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕೆಂಡಾಮಂಡಲ: ಕಾವಿ ಬಿಚ್ಚಿ ರಾಜಕಾರಣ ಮಾಡಲು ಒತ್ತಾಯ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ಚಿತ್ತಾಪುರ ತಾಲೂಕಿನ ದಂಡಗುಂಡ ಬಸವೇಶ್ವರ ದೇವಸ್ಥಾನ, ಸಂಗಮೇಶ್ವರ ಮಠ ಮತ್ತು ದೇವಸ್ಥಾನದ ಟ್ರಸ್ಟ್ ಕುರಿತು ಸರಿಯಾದ ಮಾಹಿತಿಯಿಲ್ಲದೇ ರಾಜಕೀಯ…

ಕಲಬುರಗಿ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಆಚರಣೆ ಮಾ.13 ರಿಂದ ಎರಡು ದಿನ ಮಧ್ಯ ಮಾರಾಟ ನಿಷೇಧ: ಡಿಸಿ ಫೌಜಿಯಾ ತರನ್ನುಮ್ ಆದೇಶ

ಕಲಬುರಗಿ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಆಚರಣೆ ಮಾ.13 ರಿಂದ ಎರಡು ದಿನ ಮಧ್ಯ ಮಾರಾಟ ನಿಷೇಧ: ಡಿಸಿ ಫೌಜಿಯಾ ತರನ್ನುಮ್ ಆದೇಶ ನಾಗಾವಿ ಎಕ್ಸಪ್ರೆಸ್ ಕಲಬುರಗಿ: ನಗರ ಮತ್ತು ಕಲಬುರಗಿ ಜಿಲ್ಲೆಯಾದ್ಯಂತ ಹೊಳಿ ಹಬ್ಬ ಆಚಣೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ…

ನಾಗಾವಿ ಕ್ಷೇತ್ರದಲ್ಲಿ ಪುರಾತನ ದೇವಸ್ಥಾನ ಮಸೀದಿ ಮಾಡಲು ಹೊರಟ ಜಿಲ್ಲಾಡಳಿತ ನಡೆ ಖಂಡಿಸಿ ಹಿಂದೂ ಜಾಗೃತಿ ಸೇನೆ ತಹಸೀಲ್ದಾರ್ ಗೆ ಮನವಿ

ನಾಗಾವಿ ಕ್ಷೇತ್ರದಲ್ಲಿ ಪುರಾತನ ದೇವಸ್ಥಾನ ಮಸೀದಿ ಮಾಡಲು ಹೊರಟ ಜಿಲ್ಲಾಡಳಿತ ನಡೆ ಖಂಡಿಸಿ ಹಿಂದೂ ಜಾಗೃತಿ ಸೇನೆ ತಹಸೀಲ್ದಾರ್ ಗೆ ಮನವಿ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಪಟ್ಟಣದ ಐತಿಹಾಸಿಕ ಕ್ಷೇತ್ರ ನಾಗಾವಿಯಲ್ಲಿ ಇರುವ ಪುರಾತನ ದೇವಸ್ಥಾನ ಮಸೀದಿ ಮಾಡಲು ಹೊರಟ ಜಿಲ್ಲಾಡಳಿತ…

ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ, ವಿಜಯಪುರ ಪ್ರೀತಿ ವಾತ್ಸಲ್ಯದ ಭೂಮಿ: ನ್ಯಾಯಾಧೀಶ ನಲವೆಡೆ

ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ, ವಿಜಯಪುರ ಪ್ರೀತಿ ವಾತ್ಸಲ್ಯದ ಭೂಮಿ: ನ್ಯಾಯಾಧೀಶ ನಲವೆಡೆ ನಾಗಾವಿ ಎಕ್ಸಪ್ರೆಸ್ ವಿಜಯಪುರ: ವಿಜಯಪುರವು ಪ್ರೀತಿ, ವಿಶ್ಚಾಸ, ನಂಬಿಕೆ ವಾತ್ಸಾಲ್ಯದ ಭೂಮಿಯಾಗಿದೆ, ಇಲ್ಲಿಯ ಜನರ ನಡೆ ನುಡಿ ಗಮನಿಸಿದ್ದೇನೆ, ಇಲ್ಲಿಯ ವಕೀಲರ ವೈಖರಿ ಶಿಸ್ತುಬದ್ದವಾಗಿದೆ, ವಿಜಯಪುರದಲ್ಲಿ…

ಯಾದಗಿರಿ: ಎಸ್ಸಿಪಿ ಮತ್ತು ಟಿಎಸ್ಪಿ ಹಣ ದುರ್ಬಳಕೆ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ 

ಯಾದಗಿರಿ: ಎಸ್ಸಿಪಿ ಮತ್ತು ಟಿಎಸ್ಪಿ ಹಣ ದುರ್ಬಳಕೆ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ ನಾಗಾವಿ ಎಕ್ಸಪ್ರೆಸ್ ಯಾದಗಿರಿ: ಎಸ್ಸಿಪಿ ಮತ್ತು ಟಿಎಸ್ಪಿ ಹಣ ದುರ್ಬಳಕೆ ಮಾಡಿ ಗ್ಯಾರಂಟಿ ಸ್ಕೀಮ್ ಗಳಿಗೆ ಹಣ ಕೊಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ…

error: Content is protected !!