ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದ ನಿಮಿತ್ತ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಬಂಜಾರ ಸಮಾಜದಿಂದ ವಿಶೇಷ ಪೂಜೆ, ಮಾತಂಗಿಯರಿಗೆ ಸೀರೆ ವಿತರಣೆ
ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದ ನಿಮಿತ್ತ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಬಂಜಾರ ಸಮಾಜದಿಂದ ವಿಶೇಷ ಪೂಜೆ, ಮಾತಂಗಿಯರಿಗೆ ಸೀರೆ ವಿತರಣೆ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ: ಶಿಕ್ಷಣ ಪ್ರೇಮಿ, ಸರ್ವ ಜನಾಂಗದ ನಾಯಕ ಭಾವಿ ಮುಖ್ಯಮಂತ್ರಿ, ಅಭಿವೃದ್ಧಿ ಹರಿಕಾರ, ಬಡವರ ಬಂಧು, ದೀನ…
