ಗಣೇಶ ಚತುರ್ಥಿ ಪೊಲೀಸ್ ರೂಟ್ ಮಾರ್ಚ್
ಗಣೇಶ ಚತುರ್ಥಿ ನಿಮಿತ್ತ ಚಿತ್ತಾಪುರದಲ್ಲಿ ಪೊಲೀಸ್ ರೂಟ್ ಮಾರ್ಚ್ ಚಿತ್ತಾಪುರ: ಗಣೇಶ ಚತುರ್ಥಿ ನಿಮಿತ್ತ ಜನರಲ್ಲಿ ದೈರ್ಯ ತುಂಬಲು, ಶಾಂತಿ ನೆಲೆಸಲು ಪೊಲೀಸ್ ಇಲಾಖೆ ವತಿಯಿಂದ ಸೋಮವಾರ ಸಂಜೆ ಪೊಲೀಸ್ ರೂಟ್ ಮಾರ್ಚ್ ನಡೆಯಿತು. ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾತನಾಡಿ,…