ಚಿತ್ತಾಪುರ ಲಾರಿ ಮಾಲೀಕರ ಅಸೋಸಿಯೇಷನ್ ಉದ್ಘಾಟನೆ, ಟ್ರಾನ್ಸಪೋಟರ್ಸ್ ಗಳು ನಮ್ಮ ಬಿಜಿನೆಸ್ ಪಾರ್ಟನರ್ ಇದ್ದಂತೆ: ಸತ್ಯಭರ್ತ್ ಶರ್ಮಾ
ಚಿತ್ತಾಪುರ ಲಾರಿ ಮಾಲೀಕರ ಅಸೋಸಿಯೇಷನ್ ಉದ್ಘಾಟನೆ ಟ್ರಾನ್ಸಪೋಟರ್ಸ್ ಗಳು ನಮ್ಮ ಬಿಜಿನೆಸ್ ಪಾರ್ಟನರ್ ಇದ್ದಂತೆ: ಸತ್ಯಭರ್ತ್ ಶರ್ಮಾ ನಾಗಾವಿ ಎಕ್ಸಪ್ರೆಸ್ ಚಿತ್ತಾಪುರ : ತಾವುಗಳು ಟ್ರಾನ್ಸಪೋಟರ್ಸ್ ಗಳಲ್ಲ, (ಸಾಗಣೆದಾರು ಅಲ್ಲ) ನಮಗೆ ನೀವು ಪಾರ್ಟನರ‍್ಸ್, ಬೇರೆ ಬೇರೆ ಕಂಪನಿಗಳು ನಿಮಗೆ ಟ್ರಾನ್ಸಪೋಟರ್ಸಗಳೆಂದು…
